Monday, August 3, 2020

॥ ಶ್ರೀದುರ್ಗಾಸಪ್ತಶ್ಲೋಕೀ ॥ Durga Saptashloki

॥ ಶ್ರೀದುರ್ಗಾಸಪ್ತಶ್ಲೋಕೀ ॥


 । ಅಥ ಸಪ್ತಶ್ಲೋಕೀ ದುರ್ಗಾ ।


ಶಿವ ಉವಾಚ

ದೇವಿ ತ್ವಂ ಭಕ್ತಸುಲಭೇ ಸರ್ವಕಾರ್ಯವಿಧಾಯಿನೀ ।

ಕಲೌ ಹಿ ಕಾರ್ಯಸಿದ್ಧ್ಯರ್ಥಮುಪಾಯಂ ಬ್ರೂಹಿ ಯತ್ನತಃ ॥


ದೇವ್ಯುವಾಚ

ಶೃಣು ದೇವ ಪ್ರವಕ್ಷ್ಯಾಮಿ ಕಲೌ ಸರ್ವೇಷ್ಟಸಾಧನಮ್ ।

ಮಯಾ ತವೈವ ಸ್ನೇಹೇನಾಪ್ಯಮ್ಬಾಸ್ತುತಿಃ ಪ್ರಕಾಶ್ಯತೇ ॥


ಓಂ ಅಸ್ಯ ಶ್ರೀದುರ್ಗಾಸಪ್ತಶ್ಲೋಕೀಸ್ತೋತ್ರಮಹಾಮನ್ತ್ರಸ್ಯ ನಾರಾಯಣ ಋಷಿಃ ।

ಅನುಷ್ಟುಭಾದೀನಿ ಛನ್ದಾಂಸಿ । ಶ್ರೀಮಹಾಕಾಲೀಮಹಾಲಕ್ಷ್ಮೀಮಹಾಸರಸ್ವತ್ಯೋ ದೇವತಾಃ ।

ಶ್ರೀದೂರ್ಗಾಪ್ರೀತ್ಯರ್ಥಂ ಸಪ್ತಶ್ಲೋಕೀ ದುರ್ಗಾಪಾಠೇ ವಿನಿಯೋಗಃ ॥


ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ ।

ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ ॥ 1॥


ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜನ್ತೋಃ

        ಸ್ವಸ್ಥೈಃ ಸ್ಮೃತಾ ಮತಿಮತೀವ ಶುಭಾಂ ದದಾಸಿ ।

ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ

        ಸರ್ವೋಪಕಾರಕರಣಾಯ ಸದಾಽಽರ್ದ್ರಚಿತ್ತಾ ॥ 2॥


ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।

ಶರಣ್ಯೇ ತ್ರ್ಯಮ್ಬಕೇ ಗೌರಿ ನಾರಾಯಣಿ ನಮೋಽಸ್ತು ತೇ ॥ 3॥


ಶರಣಾಗತದೀನಾರ್ತಪರಿತ್ರಾಣಪರಾಯಣೇ ।

ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತು ತೇ ॥ 4॥


ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ ।

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತು ತೇ ॥ 5॥


ರೋಗಾನಶೇಷಾನಪಹಂಸಿ ತುಷ್ಟಾ ರುಷ್ಟಾ ತು ಕಾಮಾನ್ ಸಕಲಾನಭೀಷ್ಟಾನ್ ।

ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾನ್ತಿ ॥ 6॥


ಸರ್ವಾಬಾಧಾಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ ।

ಏವಮೇವ ತ್ವಯಾ ಕಾರ್ಯಮಸ್ಮದ್ವೈರಿ ವಿನಾಶನಮ್ ॥ 7॥


        ॥ ಇತಿ ದುರ್ಗಾಸಪ್ತಶ್ಲೋಕೀ ಸಂಪೂರ್ಣಾ ॥


Thursday, October 15, 2015

Navaratri Festival, Devi, Thurya, Advaitha

Happy Navaratri to one or all.

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಷಯಗಳು

Who is Devi? Excerpt from Lalithaa Sahasranaama:

ಧ್ಯಾನ ಧ್ಯಾತೃ ಧ್ಯೇಯರೂಪಾ ಧರ್ಮಾಧರ್ಮ ವಿವರ್ಜಿತಾ
ವಿಶ್ವರೂಪಾ ಜಾಗರಿಣೀ ಸ್ವಪಂತೀ ತೈಜಸಾತ್ಮಿಕಾ
ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾ ವಿವರ್ಜಿತಾ

SHE who is all the three forms: the prayer, devotee and the object prayed upon
SHE who is BEYOND the difference between religiousness and heresy
SHE who takes up the form of UNIVERSE in the wake up state (of the observer)
SHE who is THE AURA of the soul in the dreaming state (of the observer)
SHE who is THE AWARENESS in the deep sleep (of the observer)
SHE who IS the fourth state called THURYAA, (here the observer is one with the observed), and
SHE who is beyond the differences perceived in the forms of existence

The fourth state thuryaa is nothing but sat-chit-aananada or the state of 'eternal bliss'.
Note the advaitha philosophy being upheld throughout Brahmanda Purana (of which Lalitha sahasranama is a part).

How to know / understand Devi?

ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ

Devi can easily be understood/known if one looks/meditates inward, understands oneself, i.e. understands the process of self-realization. AND it is not easy to understand Devi by meditating upon the worldly objects of Maya.

Wednesday, December 31, 2014

ಹುಡುಕಾಟ 

ಹೊಸತು ಹಳೆಯದಾಗಿ
ಹಳತು ಹೊಸತಾಗಿ

ನೆನ್ನೆ ನಾಳೆಯಾಗಿ
ನಾಳೆ ನೆನ್ನೆಯಾಗಿ

ಹಲವು ಒಂದಾಗಿ
ಒಂದು ಹಲವಾಗಿ

ನಾನು ನೀನಾಗಿ
ನೀನು ನಾನಾಗಿ

ಎಲ್ಲವೂ ಅವನಾಗಿ
ಅವನೇ ಎಲ್ಲವಾಗಿ

ಎಲ್ಲಿ ಕಾಣುವುದೋ
ಅಲ್ಲೇಕೆ ಹುಡುಕಾಟ?

--ಚಶಿನಾ

Thursday, December 19, 2013

Brahma Jnana

The body composed of five elements is perishable and transient, but the Self within is the thing - Absolute Reality which is immortal and intransient. The pure Being, Consciousness or Brahma, the Ruler and the Controller of the senses and the mind is the thing Sai. This pervades all things in the universe and there is no space without it. -- Sai Sachcharita Chapter 43 and 44.

Tuesday, March 27, 2012

Omnipresent GOD

ईशावास्यं   इदं  सर्वं  यत्किञ्च जगत्यां जगत  (Ishavasyam idam sarvam yat kincha jagatyam jagat) => The entire universe is pervaded by God. 

Just close your eyes and chant "Aum" and you are one step close to self realization. Do not go by the distorted translations and comments on Shrutis and Smritis (Vedas, Upanishads and Puranas) that some people are wrongly preaching in the past 5000 years. We have to look beyond this timeline and understand the truth. It is not easy because you won't easily get undistorted information you have to carefully filter out what you read and hear by questioning, exploring and meditating on the Supreme soul.

Saturday, January 28, 2012

List of websites containing Sanskrit Stotras, Upnaishads, Vedas and other Holy Scriptures

  1. http://sanskritdocuments.org/ : Excellent website. Contains documents in different languages, audio and more
  2. http://sanskrit.safire.com/ : Another beautiful website
  3. http://yajur.veda.tripod.com/
  4. http://www.advaita-vedanta.org/










Sunday, January 22, 2012

Thus Spake Sai Baba (2)

Do not think that the world will not go on without your work. God has engaged you in work only as His agent. - Sai Baba